ಇಬ್ಬನಿಯ ಹನಿ


ಹಿಮಮಣಿ


ಚತುರ ನೇಕಾರ
ಕುಶಲ ಕಲೆಗಾರ
ಜೇಡನೆಣೆದ 
ಬಲೆಯ ಚಿತ್ತಾರಕೆ
ಅ...ಲ್ಲ...ಲ್ಲಿ
ಅಂದದ ಹಿಮಮಣಿಯ 
ಕುಸುರಿ ಕೆಲಸದ
ಅಲಂಕಾರ......!!!!!


ಮಂಜಿನ ಹನಿ


ತುಂಬು ಚಂದಿರನನ್ನು
ಹಿಡಿಯಲೇಬೇಕೆಂದು
ಇರುಳೆಲ್ಲ...
ಬೆನ್ನಟ್ಟಿ ದಣಿದ,
ಮುಗಿಲುಗಳಿಂದಿಳಿದ
ಬೆವರಿನ ಹನಿ....
ಈ... ಮಂಜಿನಹನಿ.....!!


(ಚಿತ್ರಕೃಪೆ-ಅಂತರ್ಜಾಲ)

2 ಕಾಮೆಂಟ್‌ಗಳು:

 1. ಚಿತ್ರ-ಚಿತ್ರಣ ಅನುರೂಪ. ಬೆನ್ನಟ್ಟಿ ದಣಿದ,ಮುಗಿಲುಗಳಿಂದಿಳಿದ ಬೆವರಿನ ಹನಿ ಮಂಜಿನ ಹನಿ... ಕಲ್ಪನೆ ಇಷ್ಟವಾಯಿತು. ಅಭಿನ೦ದನೆಗಳು.

  ಅನ೦ತ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು.

   ಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.